ಅವರು ಕಾಡಂಚಿನ ನಿವಾಸಿಗಳು. ಅವರ ಬದುಕು ದೂಡುತ್ತಿರುವುದು ಭೂಮಿ ತಾಯಿ ನಂಬಿ. ಆದ್ರೆ ಕಾಡು ಪ್ರಾಣಿಗಳ ಹಾವಳಿ ಅವರ ಬದುಕ್ಕನ್ನೆ ಬೀದಿಗೆ ತಳ್ಳುತ್ತಿದೆ. ಕಾಡಂದಿ ದಾಳಿಗೆ ಜಮೀನಿನಲ್ಲಿ ಬೆಳೆದ ಫಸಲೆಲ್ಲ ನಾಶವಾಗುತ್ತಿದ್ದು, ಅಧಿಕಾರಿಗಳೇ ನಮ್ಮ ಕಷ್ಟ ಕೇಳಿ ಅಂತ ರೈತರು ಮನವಿ ಮಾಡ್ತಿದ್ದಾರೆ.
#publictv #chamarajanagar